Wednesday, August 3, 2011

ಆರೋಹಿ- ಒಂದು ಸಂಗೀತ ಸಿಂಚನ

ನಮಸ್ತೆ
ಎಲ್ಲರಿಗು ಈ ಹಳ್ಳಿ ಹುಡುಗನಿಂದ ಅತ್ಹ್ಮಿಯ ಸ್ವಾಗತ. ಇದೆ ಶನಿವಾರ ಸಂಜೆ ೬.೩೦ ಕ್ಕೆ (ಆಗಸ್ಟ್ ೬) ಹನುಮಂತ ನಗರದಲ್ಲಿರುವ ಕೆ.ಹೆಚ್.ಕಲಾಸೌಧದಲ್ಲಿ ನಮ್ಮ ಚಾರಣ ತಂಡ ಸಂಗೀತ ಸಂಜೆಯನ್ನು ಹಮ್ಮಿಕೊಂಡಿದೆ. ತಾವೆಲ್ಲ ಕುಟುಂಬ ಸಮೇತರಾಗಿ ಆಗಮಿಸಿ ಯುವ ಸಂಗೀತ ಪ್ರತಿಭೆಗಳ್ಳನ್ನ ಪ್ರೋತ್ಸಾಹಿಸ ಬೇಕಾಗಿ ಸವಿನಯ ಕೋರಿಕೆ.

ನಿಮ್ಮವ
ಹಳ್ಳಿ ಹುಡುಗ


No comments:

Post a Comment