Monday, January 5, 2009

ಯುವ ದಿನ

ನಮಸ್ತೆ

ಅಂದು ಶನಿವಾರ ೪ನೆ ಜನವರಿ ಅರ್.ವಿ. ಟೀಚೆರ್ಸ್ ಕಾಲೇಜ್ ಸಭಾಂಗಣದಲ್ಲಿ ನಡೆದ "ಯುವ ದಿನ "ವನ್ನು ಯೂತ್ ಫಾರ್ ಸೇವಾ ತಂಡವು ಆಯೋಜಿಸಿತ್ತು. ಬಹಳ ದಿನಗಳಿಂದ ಚಕ್ರವರ್ತಿ ಅಣ್ಣನ (ಚಕ್ರವರ್ತಿ ಸೂಲಿಬೆಲೆ) ಮಾತುಗಳನ್ನು ಕೇಳಲು ಹತೋರೆಯುತದ್ದ ನನಗೆ ಸೌಭಾಗ್ಯ ದೊರೆಯಿತು. ಅಂದು ಅಣ್ಣ ಒಂದು ತಾಸಿನಲ್ಲಿ "ಸ್ವಾಮಿ ವಿವೇಕಾನಂದರ " ಜೀವನವನ್ನು ಮನ ಮುಟ್ಟುವಂತೆ ಸಂಕ್ಷಿಪ್ತವಾಗಿ ಹೇಳಿ ಮುಗಿಸಿದಾಗ ಎಲ್ಲರ ಕಣ್ಣುಗಳು ತೇವವಾಗಿದ್ದವು.