Wednesday, August 3, 2011

ಆರೋಹಿ- ಒಂದು ಸಂಗೀತ ಸಿಂಚನ

ನಮಸ್ತೆ
ಎಲ್ಲರಿಗು ಹಳ್ಳಿ ಹುಡುಗನಿಂದ ಅತ್ಹ್ಮಿಯ ಸ್ವಾಗತ. ಇದೆ ಶನಿವಾರ ಸಂಜೆ .೩೦ ಕ್ಕೆ (ಆಗಸ್ಟ್ ) ಹನುಮಂತ ನಗರದಲ್ಲಿರುವ ಕೆ.ಹೆಚ್.ಕಲಾಸೌಧದಲ್ಲಿ ನಮ್ಮ ಚಾರಣ ತಂಡ ಸಂಗೀತ ಸಂಜೆಯನ್ನು ಹಮ್ಮಿಕೊಂಡಿದೆ. ತಾವೆಲ್ಲ ಕುಟುಂಬ ಸಮೇತರಾಗಿ ಆಗಮಿಸಿ ಯುವ ಸಂಗೀತ ಪ್ರತಿಭೆಗಳ್ಳನ್ನ ಪ್ರೋತ್ಸಾಹಿಸ ಬೇಕಾಗಿ ಸವಿನಯ ಕೋರಿಕೆ.

ನಿಮ್ಮವ
ಹಳ್ಳಿ ಹುಡುಗ