Friday, July 23, 2010

ನಾನು ಮತ್ತು ಕ್ಯಾಮೆರ, ಸ್ವಲ್ಪ ಫೋಟೋಗ್ರಫಿ ಭಾಗ-೧

ನಮಸ್ತೆ

ನನಗೆ ಫೋಟೋಗ್ರಫಿಯಯಲ್ಲಿ ಗೀಳನ್ನ (ಕ್ಷಮಿಸಿ ಆಸಕ್ತಿಯನ್ನ) ಹೆಚ್ಹಿಸಿದ ಛಾಯಕನ್ನಡಿಯ ಶಿವಣ್ಣ ಹಾಗು ಸ್ನೇಹಿತ ಮಹೇಶನಿಗೆ ಅನಂತಕೋಟಿ ನಮನಗಳು. ತನ್ನ ಅಗಾದ ಅಂದವನ್ನ ಹಂಚಿಕೊಂಡ ಪ್ರಕೃತಿ ಮಾತೆಗೆ ನಾನು ಚಿರಋಣಿ. ಫೋಟೋಗ್ರಫಿಯಲ್ಲಿ ನಾನು ಈಗ ತಾನೇ ಜನಿಸಿದ ಕೂಸು . ನಾ ತೆಗೆದ ಕೆಲವು ಫೋಟೋಗಳ್ಳನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.

ಸಲಹೆ ಹಾಗು ಸೂಚನೆಗಳಿಗೆ ಸದಾ ನನ್ನ ಮನಸ್ಸಿನ ಬಾಗಿಲು ತೆರೆದಿರುತ್ತದೆ. ನೀವು ನೀಡುವಿರೆಂದು ಆಶಿಸುತ್ತ ನನ್ನ ಪಯಣವನ್ನ ಮುಂದುವರೆಸುತ್ತೇನೆ....















ನಿಮ್ಮವ
ಹಳ್ಳಿ ಹುಡುಗ

ವಂದೇ ಮಾತರಂ

6 comments:

  1. very nice snaps...... first one is great....... elliya photo idu...

    ReplyDelete
  2. ನವೀನ್,

    ಇಬ್ಬರು ಮಕ್ಕಳ ಫೋಟೊಗಳು ತುಂಬಾ ಸಹಜವಾಗಿ ಮೂಡಿಬಂದಿವೆ. ಅದ್ಸರಿ ಮಹೇಶ ಎಲ್ಲಿ...

    ReplyDelete
  3. ನಿಮ್ಮ ಕಣ್ಣಿನಲ್ಲಿ ಸೆರೆಹಿಡಿದ ಈ ಅದ್ಭುತ ಛಾಯಾಗ್ರಹವನ್ನು ನೋಡಿ ಮನಸಿಗೆ ಮುದ ನೀಡಿತು

    ReplyDelete