ನಿನ್ನೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ನಂತರ ನಡೆದ ಬ್ಲಾಗ್ ಗೆಳೆಯರ ಮಿಲನದ ಸಡಗರ ನನ್ನ ಜೀವನದಲ್ಲೇ ಎಂದು ಮರೆಯಲಾಗದ ದಿನವಾಗಿ ಮನಃಪಟದಲ್ಲಿ ಉಳಿದು ಬಿಡುತ್ತದೆ.... ಕಾರ್ಯಕ್ರಮದ ಬಗ್ಗೆ ಹಲವಾರು ಗೆಳೆಯರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ( ನನಗೆ ಬರೆಯಲು ನನ್ನ ಬಳಿಯಿರುವ ಪದಪುಂಜ ಸಾಲದೇ ಬರೆಯುತ್ತಿಲ್ಲ, ಕ್ಷೆಮೆಯಿರಲಿ)...
ಆದರೆ ಅಲ್ಲಿ ಪೆನ್ನು-ಪೇಪರ್ ಬ್ಲಾಗಿನ ಅನಿಲ್ ಬೆಡಗೆ ಕ್ಲಿಕ್ಕಿಸಿರುವ ಕೆಲವು ಫೋಟೋಗಳನ್ನು ವೀಕ್ಷಿಸಿ ಆನಂದಿಸಿ.... ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ...