ಅಂತರ್ಜಾಲ್ಲದಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ ಕ್ಷಣ ಮಾತ್ರದಲ್ಲಿ ನಿಮಗೆ ಹೊದಗಿಸ ಬಲ್ಲಂತಹ: ಶಕ್ತಿ ಗೂಗಲ್ ಗೆ ಇದೆ. ಮಗುವಿನಿಂದ ಹಿಡಿದು ಮುದುಕರವರಗೆ ಎಲ್ಲರ ಬಾಯಲ್ಲಿ ಸುಳಿದಾಡುವ ಪದ google.com. ಒಂದು ರೀತಿಯಲ್ಲಿ ಮನುಷ್ಯನಲ್ಲಿನ ಕ್ರಿಯಾಶೀಲತೆಯನ್ನ ನಾಶ ಗೊಳಿಸಿದೆ ಎಂಬಂಥ ಹೆಗ್ಗಳಿಕೆಗೂ ಕಾರಣವಾಗುತ್ತದೆ. ಗಣಕ ಲೋಕದ ದಿಗ್ಗಜ ಮೈಕ್ರೋಸಾಫ್ಟ್ ಗೂಗಲ್ ನ್ನು ಸಡ್ಡು ಹೊಡೆಯುವ ಸಲುವಾಗಿ ಹೊಸ ತಂತ್ರಾಂಶವನ್ನು ಅದ್ದಕಿಂತ ಹೆಚ್ಹಿನ ಸೌಲಭ್ಯಗಳೊಂದಿಗೆ "Bing.com" ಎಂಬ ಹೆಸರಿನಲ್ಲಿ ಅಂತರ್ಜಾಲವನ್ನು ಪ್ರವೇಶಿಸಿದೆ. google ಅನ್ನು ಸಡ್ಡು ಹೊಡಿದಿತೆ Bing ಎಂದು ಕಾದು ನೋಡಬೇಕು.. ಏನೇ ಆಗಲಿ ಮೈಕ್ರೋಸಾಫ್ಟ್ ಗೆ ಶುಭ ಹರಿಸೋಣ .......
check madide. tumba channagide.
ReplyDeleteನವೀನ್...
ReplyDeleteಸ್ಪರ್ಧೆ ಎಲ್ಲಕಡೆ ಇದೆ....
ಧನಾತ್ಮಕವಾಗಿರಲೆಂದು ಆಶಿಸೋಣ...
ಮಾಹಿತಿಗಾಗಿ ವಂದನೆಗಳು..
ನವೀನ್,
ReplyDeleteಹೊಸದಕ್ಕೆ ಯಾವಾಗಲು ಸ್ವಾಗತ....
ಶಿವಣ್ಣ, ಪ್ರಕಾಶಣ್ಣ, ರವಿಯಣ್ಣ ಪ್ರತಿಕ್ರಯಿಸಿದ್ದಕ್ಕೆ ಧನ್ಯವಾದಗಳು.. ಹೀಗೆ ಬರುತಿರಿ..
ReplyDeleteಮಾಹಿತಿ ಚೆನ್ನಾಗಿದೆ. ನಾನು ಕೂಡ ಬಿಂಗ್ ನೊಳಗೆ ಹೊಕ್ಕು ಬ೦ದೆ. ಆದರೆ ಗೂಗಲ್ ನಷ್ಟು comprehensive ಆಗಬೇಕಾದರೆ ಕೆಲಕಾಲ ಹಿಡಿಯಬಹುದು
ReplyDeleteವಾಹ್..ಹೊಸತು...ಒಳ್ಳೆ ಮಾಹಿತಿ ನವೀನ್
ReplyDelete-ಧರಿತ್ರಿ
ನವೀನ್, ನೋಡಬೇಕು ಬಿಂಗ್ ಮತ್ತು ಗೋಗಲ್ ನಡುವಿನ ಸ್ಪರ್ಧೆಯನ್ನು.
ReplyDelete