ಆಗಿನ ಕಾಲದಲ್ಲೇ ಜಾತಿ- ಪಂಗಡಗಳ್ಳನ್ನ ದೂರ ಸರಿಸಿದ ಮಹಾನ್ ವ್ಯಕ್ತಿ ದೇಶ ಕಂಡ ಅಪ್ರತಿಮ ವಚನಕಾರ- ಸಂತ ಶ್ರೀ ಬಸವಣ್ಣ ನವರ ಜನ್ಮ ಸ್ಥಳ ಬಸವನ ಬಾಗೇವಾಡಿ- ಬಿ(ವಿ)ಜಾಪುರ ಜಿಲ್ಲೆ . ಬಿಜಾಪುರ ನಗರದಿಂದ 43 ಕಿಲೋ ಮೀಟರ್ ಬಸ್ ಪಯಣದ ನಂತರ ಸಿಗುವ ಒಂದು ಪಟ್ಟಣ . ಇತ್ತಿಚಿಗೆ ಬೇಟಿ ಕೊಟ್ಟಾಗ ಅಲ್ಲಿ ತೆಗೆದ ಕೆಲವು ಫೋಟೋಗಳು ನಿಮಗಾಗಿ.....
ಬಸವ ತೀರ್ಥ
ವಂದೇ ಮಾತರಂ
ನೈಸ್ ಫೋಟೋಸ್...
ReplyDeleteನಿಮ್ಮವ,
ರಾಘು.
ನವೀನ್...
ReplyDeleteಫೊಟೊಗಳನ್ನು ನೋಡಿದಾಗ..
ಅಂಥಹ ಪುಣ್ಯ ಪುರುಷ ಬೆಳಗಿದ ಊರನ್ನು ಅಲಕ್ಷಿಸಿದ್ದೇವೆ ಅನಿಸಿತು..
ಫೋಟೊಗಳು ಸೊಗಸಾಗಿದೆ..
ಇನ್ನೊಮ್ಮೆ ಹೋಗಿ ಬಂದಂತಾಯಿತು...
ನವೀನ್,
ReplyDeleteಫೋಟೊಗಳನ್ನು ನೋಡಿದ ಮೇಲೆ ನನಗೂ ಹೋಗಬೇಕೆನಿಸಿದೆ.
ನವೀನ್...ಸಮಾಜಸುಧಾರಣೆ, ನಿಜ ಮಾನವಕಲ್ಯಾಣ ಏನು ಎಂಬುದನ್ನು ತೋರಿಸಿದ ಮಹಾನ್ ಚೇತನ ಜಗಜ್ಜ್ಯೋತಿ ಬಸವಣ್ಣ...ಇವರ ಜನ್ಮ ಸ್ಥಾನದ ಮತ್ತು ವಾಸ-ಸಹವಾಸ ಸಂಬಂಧಿತ ಪ್ರದೇಶಗಳ ಚಿತ್ರಗಳು ಮತ್ತು ವಿವರ ಮಾಹಿತಿಪೂರ್ಣ...ಅಭಿನಂದನೆಗಳು.
ReplyDeleteನವೀನ್, ನಾನು,ಶಿವು ,ಮಲ್ಲಿಕಾರ್ಜುನ್ ಪ್ರಶಸ್ತಿ ಪಡೆಯಲು ವಿಜಾಪುರಕ್ಕೆ ಹೋದಾಗ ನೋಡಿಬರುತ್ತೇವೆ
ReplyDeleteಫೋಟೋ ಗಳು ಚೆನ್ನಾಗಿವೆ. ನಿಮ್ಮ ಚಿತ್ರ-ಲೇಖನ ಓದಿ ಹೋಗಿ ಬರಬೇಕೆನಿಸಿದೆ.
ReplyDeleteNice photos.. i will try to visit that place :)
ReplyDeleteನಯನ ಮನೋಹರಂ..ಹೃದಯ ವಿಹಂಗಮಂ...
ReplyDeleteಜೀವ ಪುಳಕಿತಂ...ಜನ್ಮ ಪಾವನಂ...