Saturday, June 12, 2010

ಬ್ರಹ್ಮ ಕಮಲ.. ದಿ ಕಿಂಗ್ ಆಫ್ ಹಿಮಾಲಯನ್ ರೀಜನ್...

ನಮಸ್ತೆ
ಬ್ರಹ್ಮ ಕಮಲ ಎಂದೇ ಕರೆಯಲ್ಪಡುವ ಈ ಹೂವು ನಮ್ಮ ಮನೆಯ ಕಂಪೌಂಡಿನ ಗಿಡದಲ್ಲಿ ಅರಳಿದಾಗ ನನ್ನ ಕ್ಯಾಮೆರಾ ಕಣ್ಣು ಸುಮ್ಮನಿರಲಾರದೆ ಕ್ಲಿಕ್ಕಿಸಿದ ಕೆಲವು ಫೋಟೋಗಳು... ರಾತ್ರಿಯಲ್ಲೇ ಅರಳುವುದು ಈ ಹೂವಿನ ಇನ್ನೊಂದು ವಿಶೇಷತೆ...

ಸಂಜೆ 6:05
ಸಂಜೆ 6:05
ಸಂಜೆ 6:05
ಸಂಜೆ 6:05
ಸಂಜೆ 7:10

ಸಂಜೆ :೩೦
ರಾತ್ರಿ 8:00

ರಾತ್ರಿ 8:30
ವಂದೇ ಮಾತರಂ....


11 comments:

  1. ಚಿತ್ರ ಗಳು ಚೆನ್ನಾಗಿವೆ ತಮ್ಮಯ್ಯ

    ReplyDelete
  2. ಇದು ಹುಣ್ಣಿಮೆಯ ಮಧ್ಯ ರಾತ್ರಿ ಪೂರಾ ಅರಳುತ್ತೆ.
    ಚೆ೦ದದ ಹೂಗಳು.
    ಚಿತ್ರಗಳು ಚೆನ್ನಾಗಿ ಬ೦ದಿವೆ!

    ReplyDelete
  3. WOW..this is just amazing. Awesome Pictures. Thanks for sharing.

    ReplyDelete
  4. ಫೋಟೋಗಳನ್ನು ಮೆಚ್ಚಿದ ಎಲ್ಲರಿಗು ಧನ್ಯವಾದಗಳು... ಹಾಗು ತನ್ನ ಸೌಂದರ್ಯವನ್ನ ಹಂಚಿಕೊಂಡ ಪ್ರಕೃತಿ ಮಾತೆಗೆ ವಂದನೆಗಳು

    ReplyDelete
  5. ನವೀನ್,
    ನಿಮ್ಮ ತಾಳ್ಮೆಗೆ ನನ್ನದೊಂದು ಸಲಾಂ, ತುಂಬಾ ಚೆನ್ನಾಗಿವೆ ಫೋಟೊಗಳು.

    ReplyDelete
  6. ಮೊನ್ನೆ ಉದಯ ಟಿ.ವಿ.’ಹರಟೆ’ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿದಾಗ ನಿಮ್ಮ ಮುಖವೂ ನಗುವಿನಿಂದ ಹೀಗೆ ಅರಳಿತ್ತು. :)

    ReplyDelete
  7. nice one sir...i have seen this flower blooming few years back.

    Thanks for sharing

    ReplyDelete