" ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರುವೇ ನಮಃ"
ಅರ್ಥ : ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು.ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರುವೇ ನಮಃ"
ಗುರಿ ಇರ ಬೇಕು ಮುಂದೆ ಗುರು ಇರಬೇಕು ಹಿಂದೆ ಎಂಬ ಮಾತು ಎಷ್ಟು ಸತ್ಯವಲ್ಲವೇ.... ಈ ದಡ್ಡನಿಗೆ ವಿದ್ಯಾದಾನ ಮಾಡಿದ ಎಲ್ಲ ಶಿಕ್ಷಕರಿಗೆ ಅನಂಥಕೋಟಿ ನಮಸ್ಕಾರಗಳು ಹಾಗು ಶಿಕ್ಷರ ದಿನಾಚರಣೆಯ ಶುಭಾಶಯಗಳು .ಇಂದು ನಾನೇನಾದರೂ ಸಾದಿಸಿದ್ದರೆ ಅದಕ್ಕೆ ಕಾರಣ ನನ್ನ ಶಿಕ್ಷಕರು. ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿ ತೀಡಿ ತಿದ್ದಿದಂತಹ ನನ್ನ ಶಿಕ್ಷಕರನ್ನು ನೆನಪು ಮಾಡಿಕೊಳ್ಳುವುದು ನನ್ನ ಅದಮ್ಯ ಕರ್ತವ್ಯ.
ಜೊತೆಗೆ ಶಿಕ್ಷಕ ವೃತ್ತಿಯನ್ನು ಕೀಳಾಗಿ ಕಾಣುವ ಜನೆರೆಡೆಗೆ ಒಂದು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತ ಈ ಲೇಖನವನ್ನು ಮುಗಿಸುತ್ತೇನೆ.
ವಂದೇ ಮಾತರಂ...
navin,
ReplyDeleteಶಿಕ್ಷಕರ ದಿನಾಚರಣೆ ಶುಭಾಶಯಗಳು.
ಇತ್ತೀಚಿನ ದಿನಗಳು ಗುರು-ಶಿಷ್ಯರ ಸಂಬಂಧಗಳೂ ಕೃತಕ ಎನಿಸುತ್ತಿವೆ ನವೀನ್. ಯಾಕೋ ಗುರುವಿಗೆ ಹಿಂದೆ ಇದ್ದ ಮೌಲ್ಯ ಈಗಿಲ್ಲ...
ReplyDelete-ಧರಿತ್ರಿ