Monday, January 31, 2011

ಅಪ್ಪ ನಿನ್ನ ಹೆಗಲ ಮೇಲೆ ಸವಾರಿ ಮಾಡಲೇ !!!!

ನಮಸ್ತೆ
ನಿನ್ನೆ ಚಿತ್ರಸಂತೆಯಲ್ಲಿ ತೆಗೆದ ಕೆಲವು ಚಿತ್ರಗಳು. ಪೋಸ್ ಕೊಟ್ಟ ಎಲ್ಲ ಮಕ್ಕಳಿಗೆ ಧನ್ಯವಾದಗಳು.. ಬಹಳ ದಿನಗಳ ನಂತರ ನನ್ನ ಗೂಡಿಗೆ ಅಗಮಿಸುತ್ತಿರುವೆ. ಅದಕ್ಕೆ ನನ್ನ ಕ್ಷಮೆ ಇರಲಿ.












ವಂದೇ ಮಾತರಂ

Monday, August 23, 2010

ಅವಿಸ್ಮರ್ಣಿಯ ದಿನ......

ನಮಸ್ತೆ

ನಿನ್ನೆ ನಡೆದ ಪುಸ್ತಕ ಬಿಡುಗಡೆ ಸಮಾರಂಭ ನಂತರ ನಡೆದ ಬ್ಲಾಗ್ ಗೆಳೆಯರ ಮಿಲನದ ಸಡಗರ ನನ್ನ ಜೀವನದಲ್ಲೇ ಎಂದು ಮರೆಯಲಾಗದ ದಿನವಾಗಿ ಮನಃಪಟದಲ್ಲಿ ಉಳಿದು ಬಿಡುತ್ತದೆ.... ಕಾರ್ಯಕ್ರಮದ ಬಗ್ಗೆ ಹಲವಾರು ಗೆಳೆಯರು ಬರೆದಿದ್ದಾರೆ ಮತ್ತು ಬರೆಯುತ್ತಿದ್ದಾರೆ ( ನನಗೆ ಬರೆಯಲು ನನ್ನ ಬಳಿಯಿರುವ ಪದಪುಂಜ ಸಾಲದೇ ಬರೆಯುತ್ತಿಲ್ಲ, ಕ್ಷೆಮೆಯಿರಲಿ)...

ಆದರೆ ಅಲ್ಲಿ ಪೆನ್ನು-ಪೇಪರ್ ಬ್ಲಾಗಿನ ಅನಿಲ್ ಬೆಡಗೆ ಕ್ಲಿಕ್ಕಿಸಿರುವ ಕೆಲವು ಫೋಟೋಗಳನ್ನು ವೀಕ್ಷಿಸಿ ಆನಂದಿಸಿ....
ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ...

http://picasaweb.google.co.in/naveenkumar.bm/GubbiEnjaluAndJalanayanaBookRelease?authkey=Gv1sRgCIzbmMfHhITQIA&feat=directlink


ನಿಮ್ಮವ
ಹಳ್ಳಿ ಹುಡುಗ....

Thursday, August 19, 2010

ಸರ್ವರಿಗೂ ಅತ್ಹ್ಮಿಯ ಸ್ವಾಗತ..

ನಮಸ್ತೆ
ಕನ್ನಡ ಬ್ಲಾಗ್ ಲೋಕದ ಇಬ್ಬರು ದಿಗ್ಗಜರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಅತ್ಹ್ಮಿಯ ಹಾಗು ಆದರದ ಸ್ವಾಗತ.....


ನಿಮ್ಮವ
ಹಳ್ಳಿ ಹುಡುಗ....

Sunday, August 8, 2010

Friday, July 23, 2010

ನಾನು ಮತ್ತು ಕ್ಯಾಮೆರ, ಸ್ವಲ್ಪ ಫೋಟೋಗ್ರಫಿ ಭಾಗ-೧

ನಮಸ್ತೆ

ನನಗೆ ಫೋಟೋಗ್ರಫಿಯಯಲ್ಲಿ ಗೀಳನ್ನ (ಕ್ಷಮಿಸಿ ಆಸಕ್ತಿಯನ್ನ) ಹೆಚ್ಹಿಸಿದ ಛಾಯಕನ್ನಡಿಯ ಶಿವಣ್ಣ ಹಾಗು ಸ್ನೇಹಿತ ಮಹೇಶನಿಗೆ ಅನಂತಕೋಟಿ ನಮನಗಳು. ತನ್ನ ಅಗಾದ ಅಂದವನ್ನ ಹಂಚಿಕೊಂಡ ಪ್ರಕೃತಿ ಮಾತೆಗೆ ನಾನು ಚಿರಋಣಿ. ಫೋಟೋಗ್ರಫಿಯಲ್ಲಿ ನಾನು ಈಗ ತಾನೇ ಜನಿಸಿದ ಕೂಸು . ನಾ ತೆಗೆದ ಕೆಲವು ಫೋಟೋಗಳ್ಳನ್ನ ನಿಮ್ಮ ಮುಂದೆ ಇಡುತ್ತಿದ್ದೇನೆ.

ಸಲಹೆ ಹಾಗು ಸೂಚನೆಗಳಿಗೆ ಸದಾ ನನ್ನ ಮನಸ್ಸಿನ ಬಾಗಿಲು ತೆರೆದಿರುತ್ತದೆ. ನೀವು ನೀಡುವಿರೆಂದು ಆಶಿಸುತ್ತ ನನ್ನ ಪಯಣವನ್ನ ಮುಂದುವರೆಸುತ್ತೇನೆ....















ನಿಮ್ಮವ
ಹಳ್ಳಿ ಹುಡುಗ

ವಂದೇ ಮಾತರಂ