tag:blogger.com,1999:blog-1569341324894082469.post5317366454267494346..comments2023-04-03T17:19:54.928+05:30Comments on ಹಳ್ಳಿ ಹುಡುಗ......: ಕನಸು ನನಸಾದ ಕ್ಷಣ.....Naveen ಹಳ್ಳಿ ಹುಡುಗhttp://www.blogger.com/profile/14206849379779369672noreply@blogger.comBlogger4125tag:blogger.com,1999:blog-1569341324894082469.post-66999870059683781892009-04-18T09:05:00.000+05:302009-04-18T09:05:00.000+05:30ನಿಜ ಶಿವಣ್ಣ ನಾನು ತುಂಬ ಅದೃಷ್ಟವಂಥ... ನಾವು ದೇವರನ್ನ ಫೋಟ...ನಿಜ ಶಿವಣ್ಣ ನಾನು ತುಂಬ ಅದೃಷ್ಟವಂಥ... ನಾವು ದೇವರನ್ನ ಫೋಟೋದಲ್ಲಿ ಮಾತ್ರ ನೋಡಲು ಸಾದ್ಯ.. ಆದ್ರೆ ಕ್ರಿಷ್ಣಶಾಶ್ತ್ರಿ ಅಂತಹ ವ್ಯಕ್ತಿಗಳು ನಡೆದಾಡುವ ದೇವರಂಥವರು. ಅವರ ದರ್ಶನ ಪಡೆಯುವುದೇ ಒಂದು ಭಾಗ್ಯ...

ಧನ್ಯವಾದಗಳುNaveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1569341324894082469.post-30266382860115292262009-04-17T15:05:00.000+05:302009-04-17T15:05:00.000+05:30ನವೀನ್,
ನೀವು ಅದೃಷ್ಟವಂತರೂ ನೀವು..ನನಗೂ ರವಿ ಬೆಳಗೆರೆ ...ನವೀನ್,

ನೀವು ಅದೃಷ್ಟವಂತರೂ ನೀವು..ನನಗೂ ರವಿ ಬೆಳಗೆರೆ ಅಂದ್ರೆ ಇಷ್ಟ...ಒಮ್ಮೆ ಬೇಟಿಯಾಗಿದ್ದೆ....
ಬೆಳಗೆರೆ ಕೃಷ್ಣಶಾಸ್ತ್ರಿಯವರನ್ನು ಬೇಟಿಯಾಗಿದ್ದೀರಿ...
ಅಂಥವರನ್ನು ಬೇಟಿಯಾಗುವುದೇ ಒಂದು ರೀತಿಯ ಆನಂದ ಖುಷಿ...
ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1569341324894082469.post-25907734085075037032009-04-15T08:21:00.000+05:302009-04-15T08:21:00.000+05:30ಧನ್ಯವಾದಗಳು ಮಲ್ಲಿಕಾರ್ಜುನರಿಗೆಧನ್ಯವಾದಗಳು ಮಲ್ಲಿಕಾರ್ಜುನರಿಗೆNaveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1569341324894082469.post-43387724385625048302009-04-15T07:29:00.000+05:302009-04-15T07:29:00.000+05:30ನವೀನ್,
ನನಗೆ ನಿಮ್ಮ ಈ ಗುಣ ತುಂಬಾ ಇಷ್ಟವಾಯ್ತು. ನಾವು ಇಷ್...ನವೀನ್,
ನನಗೆ ನಿಮ್ಮ ಈ ಗುಣ ತುಂಬಾ ಇಷ್ಟವಾಯ್ತು. ನಾವು ಇಷ್ಟಪಡುವ ಲೇಖಕರನ್ನು ಭೇಟಿ ಮಾಡುವುದು. ಅವರ ಪುಸ್ತಕದ ಮೇಲೆ ಹಸ್ತಾಕ್ಷರ ಪಡೆಯುವುದು. ನಾವು ಅಂತಹವರನ್ನು ಭೇಟಿ ಮಾಡುವುದೇ ಪುಳಕ, ಜೊತೆಗೆ ಸ್ಫೂರ್ತಿದಾಯಕ. ತುಂಬಾ ಖುಷಿಯಾಯ್ತು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.com