tag:blogger.com,1999:blog-1569341324894082469.post4556464044998353025..comments2023-04-03T17:19:54.928+05:30Comments on ಹಳ್ಳಿ ಹುಡುಗ......: ದಶಕ ಕಳೆದ ಸಂತೋಷದಲ್ಲಿ...Naveen ಹಳ್ಳಿ ಹುಡುಗhttp://www.blogger.com/profile/14206849379779369672noreply@blogger.comBlogger6125tag:blogger.com,1999:blog-1569341324894082469.post-85418177285280138032009-11-03T17:25:00.314+05:302009-11-03T17:25:00.314+05:30ನಿಜವಾಗಲೂ ನನಗೆ ಏನು ಹೇಳ್ಬೇಕು ಅಂತನೆ ಗೊತ್ತಾಗ್ತಾಯಿಲ್ಲ ....ನಿಜವಾಗಲೂ ನನಗೆ ಏನು ಹೇಳ್ಬೇಕು ಅಂತನೆ ಗೊತ್ತಾಗ್ತಾಯಿಲ್ಲ ..ನಿಮ್ಮನ್ನ ,ನಿಮ್ಮ ಪ್ರತಿಭೆಯನ್ನ , ನಿಮ್ಮ ತುಡಿತವನ್ನ ಒಮ್ಮೊಮ್ಮೆ ನೋಡಿದಾಗಲೂ ನನಗೆ ಒಂದೊಂದು ಭಿನ್ನತೆ ಕಾಣ್ತಾಯಿದೆ...

ಹಳ್ಳಿ ಅಂದ್ರೆ ನಂಗೂ ತುಂಬಾ ತುಂಬಾ ಇಷ್ಟ ....ನಗರ ಜೀವನದ ಜಂಜಾಟ ಸಾಕಾಗೋಗಿದೆ ...ಇಲ್ಲಿ ನಮ್ಮ ಭಾವನೆಗಳನ್ನ ವ್ಯಕ್ತಪದಿಸ್ಬೇಕಾದ್ರು ಎಚ್ಚರಿಕೆಯಿಂದ ಇರಬೇಕು ...ಬಿಟ್ರೆ ಈಗಲೂ ಹಳ್ಳಿಗೆ ಓಡಿಹೋಗೋಣ ಅಂತಿದೀನಿ ...
ನಾನು ಮೊದಲೇ ಭಾವುಕ ...ನೀವು ಇನ್ನಷ್ಟು ಭಾವುಕತೆ ತುಂಬಿ ಬಿಟ್ರಿ ...
ನನ್ನ ಮನದಾಳದಿಂದ ಹೇಳ್ತಿದೀನಿ ..ನಿಜವಾಗಲೂ ನೀವೇನಾದ್ರು ನೇಗಿಲು ಹಿಡಿಯೋದೇ ಆದ್ರೆ ನಾನೇ ಅದಕ್ಕೆ ಮೊದಲ ಎತ್ತಾಗ್ತೀನಿ ...JAYhttps://www.blogger.com/profile/10721447417998402720noreply@blogger.comtag:blogger.com,1999:blog-1569341324894082469.post-25927231384556706672009-08-10T22:24:50.561+05:302009-08-10T22:24:50.561+05:30ತೇಜಕ್ಕ ಧನ್ಯವಾದಗಳು..ತೇಜಕ್ಕ ಧನ್ಯವಾದಗಳು..Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1569341324894082469.post-36114157988307525232009-08-10T22:17:36.890+05:302009-08-10T22:17:36.890+05:30ನಿಮ್ಮ ಉನ್ನತ ಧ್ಯೇಯೋದ್ದೇಶಗಳನ್ನು ಓದಿ ತುಂಬಾ ಸಂತೋಷವಾಯಿತ...ನಿಮ್ಮ ಉನ್ನತ ಧ್ಯೇಯೋದ್ದೇಶಗಳನ್ನು ಓದಿ ತುಂಬಾ ಸಂತೋಷವಾಯಿತು. ವೃತ್ತಿಯಲ್ಲಿ ಇಂಜಿನೀಯರ್ ಆಗಿಯೂ ಪ್ರವೃತ್ತಿಯಲ್ಲಿ ನಿಮ್ಮ ಮೂಲವನ್ನು ಮರೆಯದಿರುವುದು ನಿಜಕ್ಕೂ ಶ್ಲಾಘನೀಯ. ನಿಮ್ಮ ಆಶಯ ಈಡೇರಲೆಂದು ಹಾರೈಸುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1569341324894082469.post-72876564951623832662009-08-07T20:55:34.431+05:302009-08-07T20:55:34.431+05:30ಶಿವಣ್ಣ ಧನ್ಯವಾದಗಳು.. ಬಾಲಣ್ಣ ನನ್ನನ್ನು ಹರಿಸಿದ್ದಕ್ಕೆ ಧ...ಶಿವಣ್ಣ ಧನ್ಯವಾದಗಳು.. ಬಾಲಣ್ಣ ನನ್ನನ್ನು ಹರಿಸಿದ್ದಕ್ಕೆ ಧನ್ಯವಾದಗಳು..Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1569341324894082469.post-37778675065278139162009-08-07T13:48:15.508+05:302009-08-07T13:48:15.508+05:30ಎಲ್ಲಿಂದಲೋ ಬಂದವರಿಗೆ ದಾರಿ ಕಾಣದೆ ನಿಂತಾಗ ಕೈ ಹಿಡಿದ, ಹೊಟ...ಎಲ್ಲಿಂದಲೋ ಬಂದವರಿಗೆ ದಾರಿ ಕಾಣದೆ ನಿಂತಾಗ ಕೈ ಹಿಡಿದ, ಹೊಟ್ಟೆಗೆ ಮುಷ್ಟಿ ಅನ್ನ ಕೊಡುತ್ತಿರುವ ಬೆಂಗಳೂರಿಗೆ...ಒಂದು ಜೈ ಹೋ.
ಮುಂದೆ ನೀವು ನೇಗಿಲ ಯೋಗಿ ಆಗಿರೆಂದು ಹಾರೈಸುವೆ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1569341324894082469.post-16908477411042239132009-08-03T21:55:32.326+05:302009-08-03T21:55:32.326+05:30ನವೀನ್,
ನಿಮ್ಮ ಇಛ್ಛಾಶಕ್ತಿ ತುಂಬಾ ದೊಡ್ಡದು. ನೀವು ಹಣದ...ನವೀನ್,

ನಿಮ್ಮ ಇಛ್ಛಾಶಕ್ತಿ ತುಂಬಾ ದೊಡ್ಡದು. ನೀವು ಹಣದ ಹಿಂದೆ ಬೀಳದೆ ನಿಮಗೆ ಖುಷಿಕೊಡುವ ಉದ್ಯೋಗ ಆರಿಸಿಕೊಂಡಿದ್ದು ನನಗೆ ತುಂಬಾ ಖುಷಿಯಾಯ್ತು..shivu.khttps://www.blogger.com/profile/02536252774463776294noreply@blogger.com